Welcome Guest |
| ನನ್ನ ಪ್ರೊಫೈಲ್
|
ಲಾಗಿನ್
ಲಾಗೌಟ್
ಹೋಮ್
››
ಉತ್ತರ ತಿಳಿಯಿರಿ
ವಿಜೇತರುಗಳು
ಕ್ಯಾಟಗರಿ ಕ್ವಿಜ್
ಇನ್ನಷ್ಟು
ಎಲ್ಲ ವಿಜೇತರು
|
ದೈನಂದಿನ ರಸಪ್ರಶ್ನೆಗೆ ಸ್ಪರ್ಧಿಸಿ
|
ಸಾಪ್ತಾಹಿಕ ರಸಪ್ರಶ್ನೆಯಲ್ಲಿ ಸ್ಪರ್ಧಿಸಿ
|
ಕ್ಯಾಟಗರಿ ಕ್ವಿಜ್
ಉತ್ತರ ತಿಳಿಯಿರಿ
(ನವರಾತ್ರಿ ಕ್ವಿಜ್)
1
ನವರಾತ್ರಿಯ ಮೊದಲ ದಿನದಂದು ದುರ್ಗಾಮಾತೆಯ ಯಾವ ಸ್ವರೂಪವನ್ನು ಪೂಜಿಸಲಾಗುತ್ತದೆ?
ಬ್ರಹ್ಮಚಾರಿಣಿ
ಚಂದ್ರಘಂಟ
ಶೈಲಪುತ್ರಿ
ಕೂಷ್ಮಾಂಡ
2
ರಾಮಾಯಣ ಮಹಾಕಾವ್ಯವನ್ನು ಯಾರು ಬರೆದರು?
ವೇದವ್ಯಾಸ
ವಾಲ್ಮೀಕಿ
ದ್ರೋಣಾಚಾರ್ಯ
ವಿಶ್ವಾಮಿತ್ರ
3
ಗರ್ಬಾ' ಎನ್ನುವುದು ಯಾವ ರಾಜ್ಯದ ಜಾನಪದ ನೃತ್ಯವಾಗಿದೆ?
ಗುಜರಾತ್
ಆಂಧ್ರ ಪ್ರದೇಶ
ಮಹಾರಾಷ್ಟ್ರ
ತಮಿಳುನಾಡು
4
ದಸರಾ ಸಂದರ್ಭದಲ್ಲಿನ ಅಂಬಾರಿ ಉತ್ಸವಕ್ಕೆ ಕರ್ನಾಟಕದಲ್ಲಿನ ಯಾವ ಸ್ಥಳವು ಹೆಸರುವಾಸಿಯಾಗಿದೆ?
ಹುಬ್ಬಳ್ಳಿ
ಬೆಂಗಳೂರು
ಮೈಸೂರು
ಮಂಗಳೂರು
5
ನೀಡಿರುವ ಚಿತ್ರದಲ್ಲಿ, ದುರ್ಗಾಮಾತೆಯ ಸ್ವರೂಪವನ್ನು ಹೀಗೆ ಕರೆಯಲಾಗುತ್ತದೆ .. ... ...
ಕಾಲರಾತ್ರಿ
ಮಹಾ ಗೌರಿ
ಸಿದ್ದಿದಾತ್ರಿ
ಸ್ಕಂಧ ಮಾತಾ
6
ವೈಷ್ಣೋದೇವಿ ದೇವಾಲಯವು ಯಾವ ರಾಜ್ಯದಲ್ಲಿದೆ?
ಉತ್ತರಾಂಚಲ
ಜಮ್ಮು ಮತ್ತು ಕಾಶ್ಮೀರ
ಹಿಮಾಚಲ ಪ್ರದೇಶ
ರಾಜಸ್ತಾನ
7
ನವರಾತ್ರಿಯ ಸಂದರ್ಭದಲ್ಲಿ ಗೊಂಬೆಗಳನ್ನು ಪ್ರದರ್ಶಿಸಲಾಗುವ 'ಬೊಮ್ಮ ಗೊಲು" ವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ತಮಿಳುನಾಡು
ಅಸ್ಸಾಂ
ಮಹಾರಾಷ್ಟ್ರ
ಹಿಮಾಚಲ ಪ್ರದೇಶ
8
ದಸರಾ ಹಬ್ಬವು ಶ್ರೀರಾಮನು ಯಾರ ವಿರುದ್ಧ ಜಯಿಸಿದ ನೆನಪಿಗಾಗಿ ಆಚರಿಸಲಾಗುತ್ತದೆ?
ಶೂರ್ಪನಖಿ
ಕುಂಭಕರ್ಣ
ಬಾಲಿ
ರಾವಣ
9
ಇವುಗಳಲ್ಲಿ ಯಾವುದು ದುರ್ಗಾಮಾತೆಯ ಸ್ವರೂಪವಲ್ಲ?
ಕಾತ್ಯಾಯಿನಿ
ಲಕ್ಷ್ಮೀ
ಮಹಾಗೌರಿ
ಚಂದ್ರಘಂಟ
10
ದಸರಾ ಹಬ್ಬವು ಯಾವ ರಾಜ್ಯದ ನಾಡಹಬ್ಬವಾಗಿದೆ?
ಕರ್ನಾಟಕ
ಗುಜರಾತ್
ಆಂಧ್ರಪ್ರದೇಶ
ಪಶ್ಛಿಮ ಬಂಗಾಳ
Entertainment Quiz 6
|
Commonsense Quiz 3
|
Photo Quiz Quiz 2
|
Mythology Quiz 3
|
General Knowledge Quiz 7
Quiz in English
|
Quiz in Hindi
|
Quiz in Tamil
|
Quiz in Gujarati
|
Quiz in Punjabi
|
Quiz in Bengali
|
Quiz in Kannada
Quiz in Telugu
|
Quiz in Marathi
|
Quiz in Malayalam