Welcome Guest |
| ನನ್ನ ಪ್ರೊಫೈಲ್
|
ಲಾಗಿನ್
ಲಾಗೌಟ್
ಹೋಮ್
››
ಉತ್ತರ ತಿಳಿಯಿರಿ
ವಿಜೇತರುಗಳು
ಕ್ಯಾಟಗರಿ ಕ್ವಿಜ್
ಇನ್ನಷ್ಟು
ಎಲ್ಲ ವಿಜೇತರು
|
ದೈನಂದಿನ ರಸಪ್ರಶ್ನೆಗೆ ಸ್ಪರ್ಧಿಸಿ
|
ಸಾಪ್ತಾಹಿಕ ರಸಪ್ರಶ್ನೆಯಲ್ಲಿ ಸ್ಪರ್ಧಿಸಿ
|
ಕ್ಯಾಟಗರಿ ಕ್ವಿಜ್
ಉತ್ತರ ತಿಳಿಯಿರಿ
(ವಾರದ ರಸಪ್ರಶ್ನೆ/19-Oct-2009)
1
ಕಂಪ್ಯೂಟರ್ ಸಿಸ್ಟಮ್‌ಗೆ ವೈರಸ್ ಅನ್ನು ಇನ್‌ಸ್ಟಾಲ್ ಮಾಡುವ ಕ್ಯಾರಿಯರ್ ಫೈಲ್ ಯಾವುದು?
ಹೋಸ್ಟ್
ಡ್ರಾಪರ್
ಫೈರ್‌ವಾಲ್
ಪಿಂಗ್
2
ಭಾರತದಲ್ಲಿ ರಾಷ್ಟ್ರಪತಿ ನಿಲಯ ಎಲ್ಲಿ ಸ್ಥಿತವಾಗಿದೆ?
ಬೆಂಗಳೂರು
ಚೆನ್ನೈ
ಲಖ್ನೋ
ಹೈದರಾಬಾದ್
3
ಫಿಲ್‌ಹಾಲ್' ಚಿತ್ರದಲ್ಲಿ ಯಾವ ಗಾಯಕರು ಸುಶ್ಮಿತಾ ಸೇನ್ ಎದುರು ನಟಿಸಿದ್ದಾರೆ?
ಆನಂದ್ ರಾಜ್ ಆನಂದ್
ಬಾಬಾ ಸೆಹಗಲ್
ಪಲಾಶ್ ಸೇನ್
ಸೋನು ನಿಗಮ್
4
ಹಿಂದೂ ಪುರಾಣದಂತೆ, ಮನುವಿಗೆ ಮತ್ಸ್ಯ ಪುರಾಣವನ್ನು ಕಲಿಸಿದವರು ಯಾರು?
ವಿಷ್ಣು
ಇಂದ್ರ
ಚಂದ್ರ
ವಾಯು
5
ಪ್ರಸಿದ್ಧ ಕವಿ ಕುಂಚನ್ ನಂಬಿಯಾರ್‌ರವರು ಈ ಯಾವ ನೃತ್ಯ ಪ್ರಕಾರವನ್ನು ಪರಿಚಯಿಸಿದರು?
ಲಾವಣಿ
ಧಂಗರಿ ಗಾಜ
ನಾಗ ನೃತ್ಯ
ತುಲ್ಲಾಲ್
6
ಅಮಿತಾಭ್ ಬಚ್ಚನ್ ಅವರು ಪ್ರಥಮ ಬಾರಿಗೆ ಯಾವ ಚಿತ್ರದಲ್ಲಿ ಹಾಡಿದರು?
ಮಿ. ನಟ್ವರ್‌ಲಾಲ್
ತ್ರಿಶೂಲ್
ಜಂಜೀರ್
ಕಭಿ ಕಭಿ
7
ಸೇತುಸಮುದ್ರಂ ಯೋಜನೆಯು ಯಾವುದನ್ನು ಸಂಪರ್ಕಿಸುತ್ತದೆ?
ಪಾಕ್ ಕೊಲ್ಲಿಯನ್ನು ಪಾಕ್ ಜಲಸಂಧಿಯೊಂದಿಗೆ
ಪಾಕ್ ಕೊಲ್ಲಿಯನ್ನು ಬೆಂಗಾಲ ಕೊಲ್ಲಿಯೊಂದಿಗೆ
ಮನ್ನಾರ್‌ನ ಗಲ್ಫ್ ಅನ್ನು ಪಾಕ್ ಕೊಲ್ಲಿಯೊಂದಿಗೆ
ಕೇಪ್ ಕೋಮರಿನ್ ಅನ್ನು ಮನ್ನಾರ್‌ನ ಗಲ್ಫ್‌ನೊಂದಿಗೆ
8
ಈ ನಾಯಕರಲ್ಲಿ ಯಾರು 2 ನೇ ಅಕ್ಟೋಬರ್‌ನಂದು ಜನಿಸಿದರು?
ರಾಜೇಂದ್ರ ಪ್ರಸಾದ್
ಮೊರಾರ್ಜಿ ದೇಸಾಯಿ
ಲಾಲ್ ಬಹಾದ್ದೂರ್ ಶಾಸ್ತ್ರಿ
ಜವಾಹರ್‌ಲಾಲ್ ನೆಹರು
9
ಉತ್ತರಾಧಿಕಾರತ್ವದ ಯುದ್ಧವು ಪ್ರಾರಂಭವಾದಾಗ ಶಹಜಹಾನ್‌ನ ಯಾವ ಮಗ ಗುಜರಾತ್ ಅನ್ನು ಅಳುತ್ತಿದ್ದನು?
ಮುರದ್
ದಾರಾ ಸುಖೋಹ್
ಔರಂಗಜೇಬ್
ಶಾಹ್ ಶುಜಾ
10
ಲಿಯಾಖತ್ ಅಲಿ ಖಾನ್ ಅವರು ಯಾವ ದೇಶದ ಮೊದಲ ಪ್ರಧಾನ ಮಂತ್ರಿಯಾಗಿದ್ದರು?
ಅಪಘಾನಿಸ್ತಾನ
ಪಾಕಿಸ್ಥಾನ
ಟರ್ಕಿ
ಮಲೇಷಿಯಾ
Cricket Quiz 4
|
Sports Quiz 4
|
General Knowledge Quiz 5
|
Mythology Quiz 3
|
Photo Quiz Quiz 2
Quiz in English
|
Quiz in Hindi
|
Quiz in Tamil
|
Quiz in Gujarati
|
Quiz in Punjabi
|
Quiz in Bengali
|
Quiz in Kannada
Quiz in Telugu
|
Quiz in Marathi
|
Quiz in Malayalam