Welcome Guest |
| ನನ್ನ ಪ್ರೊಫೈಲ್
|
ಲಾಗಿನ್
ಲಾಗೌಟ್
ಹೋಮ್
››
ಉತ್ತರ ತಿಳಿಯಿರಿ
ವಿಜೇತರುಗಳು
ಕ್ಯಾಟಗರಿ ಕ್ವಿಜ್
ಇನ್ನಷ್ಟು
ಎಲ್ಲ ವಿಜೇತರು
|
ದೈನಂದಿನ ರಸಪ್ರಶ್ನೆಗೆ ಸ್ಪರ್ಧಿಸಿ
|
ಸಾಪ್ತಾಹಿಕ ರಸಪ್ರಶ್ನೆಯಲ್ಲಿ ಸ್ಪರ್ಧಿಸಿ
|
ಕ್ಯಾಟಗರಿ ಕ್ವಿಜ್
ಉತ್ತರ ತಿಳಿಯಿರಿ
(ದೀಪಾವಳಿ)
1
ದೀಪಾವಳಿ ಎಂಬ ಹಬ್ಬದ ನಿಜ ಅರ್ಥ ಏನು?
ಸಿಹಿ ತಿಂಡಿಗಳ ಹಬ್ಬ
ಬೆಳಕಿನ ಹಬ್ಬ
ಭಕ್ತಿಯ ಹಬ್ಬ
ಬಣ್ಣಗಳ ಹಬ್ಬ
2
ದೀಪಾವಳಿ ಹಬ್ಬವನ್ನು ಎಷ್ಟು ದಿನ ಆಚರಿಸಲಾಗುತ್ತದೆ?
ಎರಡು
ಐದು
ನಾಲ್ಕು
ಮೂರು
3
ಧನತೇರಸ್ ದಿವಸದಂದು ಯಾವ ದೇವರನ್ನು ಪೂಜಿಸಲಾಗುತ್ತದೆ?
ಸರಸ್ವತಿ
ಹನುಮಾನ್
ಕುಬೇರ
ಕೃಷ್ಣ
4
ಪಶ್ಚಿಮ ಬಂಗಾಳದಲ್ಲಿ, ಭಾಯಿ ದೂಜ್ ಹಬ್ಬವನ್ನು ............ ಎಂದೂ ಕರೆಯಲಾಗುತ್ತದೆ.
ಭ್ರಾತೃ ದ್ವಿತೀಯ
ಭಾವು ಬೀಜ್
ಭಾಯಿ ಫೋಟಾ
ಭಾಯಿ-ಟೀಕಾ
5
ಹಿಂದೂಗಳ ಹೊರತಾಗಿ, ದೀಪಾವಳಿ ಹಬ್ಬವನ್ನು ಬೇರೆ ಯಾವ ಧಾರ್ಮಿಕ ಸಮುದಾಯಗಳು ಆಚರಿಸುತ್ತವೆ?
ಕ್ರಿಶ್ಚಿಯನ್ನರು
ಯಹೂದಿಗಳು
ಮುಸ್ಲಿಮರು
ಜೈನರು
6
ತಾಲೈ ದೀಪಾವಳಿ ಎಂಬುದು ಭಾರತದ ಯಾವ ರಾಜ್ಯದ ವಿಶಿಷ್ಟ ದೀಪಾವಳಿ ಸಂಪ್ರದಾಯ?
ಕೇರಳ
ತಮಿಳುನಾಡು
ಆಂಧ್ರಪ್ರದೇಶ
ಕರ್ನಾಟಕ
7
ದೀಪಾವಳಿಯ ಪ್ರಧಾನ ಹಬ್ಬವನ್ನು ............ ರಂದು ಆಚರಿಸಲಾಗುತ್ತದೆ.
ಕಾರ್ತಿಕದಲ್ಲಿ ಚಂದ್ರ ಕಾಣಿಸದ ದಿನ
ಕಾರ್ತಿಕದ ಹುಣ್ಣಿಮೆ
ಕಾರ್ತಿಕದ ಅಮಾವಾಸ್ಯೆ
ಕಾರ್ತಿಕದ ಯಾವುದೇ ದಿನ
8
ಭಾರತದಲ್ಲಿರುವ ಇತರೆಡೆಗಳಿಗಿಂತ ಭಿನ್ನವಾಗಿ, ತಮಿಳರು ದೀಪಾವಳಿ ಸಂದರ್ಭ ಸಾಯಂಕಾಲದ ಹೊತ್ತು ಪಟಾಕಿ ಸಿಡಿಸುವುದಿಲ್ಲ. ಅವರು ಯಾವಾಗ ಸಿಡಿಸುತ್ತಾರೆ?
ಮುಂಜಾವ
ಅಪರಾಹ್ನ
ಪೂರ್ವಾಹ್ನ
ರಾತ್ರಿ
9
ಸಿಖ್ಖರು ದೀಪಾವಳಿಯನ್ನು ಸಾಮಾನ್ಯವಾಗಿ ............ ಎಂದು ಕರೆಯುತ್ತಾರೆ.
ಬಂಡಿ ಚೋರ್ ದಿವಸ್
ದೀಪಾವಳಿ
ನರಕ ಚತುರ್ದಶಿ
ಭಾವುಬೀಜ್
10
ಲಾಂದ್ರಗಳ ಉತ್ಸವವನ್ನು ಎಲ್ಲಿ ಆಚರಿಸಲಾಗುತ್ತದೆ?
ಅಫ್ಘಾನಿಸ್ತಾನ
ಭಾರತ
ಥಾಯ್ಲೆಂಡ್
ಚೀನಾ
Commonsense Quiz 1
|
Cricket Quiz 3
|
Sports Quiz 2
|
History Quiz 5
|
Science Quiz 2
Quiz in English
|
Quiz in Hindi
|
Quiz in Tamil
|
Quiz in Gujarati
|
Quiz in Punjabi
|
Quiz in Bengali
|
Quiz in Kannada
Quiz in Telugu
|
Quiz in Marathi
|
Quiz in Malayalam