Welcome Guest | | ನನ್ನ ಪ್ರೊಫೈಲ್ | ಲಾಗಿನ್ ಲಾಗೌಟ್
ಹೋಮ್›› ಉತ್ತರ ತಿಳಿಯಿರಿ
ವಿಜೇತರುಗಳು
ಕ್ಯಾಟಗರಿ ಕ್ವಿಜ್
ಉತ್ತರ ತಿಳಿಯಿರಿ (ವಾರದ ರಸಪ್ರಶ್ನೆ/26-Oct-2009)
Print
1 SAARC ನ ಖಾಯಂ ಕಾರ್ಯಾಲಯ ಯಾವ ನಗರದಲ್ಲಿದೆ?
ಕೊಲಂಬೋ
ಕಾಠ್ಮಂಡು
ಹೊಸ ದೆಹಲಿ
ಇಸ್ಲಾಮಾಬಾದ್
2 2008 ನವೆಂಬರ್‌ನಲ್ಲಿ, ಮಹಮ್ಮದ್ ನಶೀದ್‌ರವರು ಯಾವ ರಾಷ್ಟ್ರದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು?
ಬಾಂಗ್ಲಾದೇಶ
ಮಾಲ್ಡೀವ್ಸ್
ಮಲೇಷಿಯ
ಇಂಡೋನೇಷಿಯ
3 2009 ಮಾರ್ಚ್‌ನಲ್ಲಿ ಹಾಮಿಲ್ಟನ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅವರ 42ನೇ ಟೆಸ್ಟ್ ಶತಕವನ್ನು ಬಾರಿಸಿದವರು ಯಾರು?
ಸಚಿನ್ ತೆಂಡೂಲ್ಕರ್
ಅನಿಲ್ ಕುಂಬ್ಳೆ
ಎಂ ಎಸ್ ಧೋನಿ
ಹರಭಜನ್ ಸಿಂಗ್
4 ಈ ಯಾವ ಹಣ್ಣುಗಳ ಒಣ ಪ್ರಕಾರವನ್ನು ಹಿಮಾಚಲ ಪ್ರದೇಶದಲ್ಲಿ ಉದ್ದಿನಬೇಳೆಯೊಂದಿಗೆ ಸೇರಿಸಲಾಗುತ್ತದೆ?
ಕಿತ್ತಳೆ
ಮಾವು
ಸೀತಾಫಲ
ಸೇಬು
5 ಇಟ್ಸ್ ಆಲ್‌ವೇಸ್ ಪಾಸಿಬಲ್' ಕಾದಂಬರಿಯ ಲೇಖಕರು ಯಾರು?
ಕಿರಣ್ ಬೇಡಿ
ಖುಶ್ವಂತ್ ಸಿಂಗ್
ಶೋಭಾ ಡೇ
ಮಲ್ಲಿಕಾ ಸಾರಾಭಾಯಿ
6 ಯಾವ ನಟಿಯು 'ಹೆನ್ನಾ' ಚಿತ್ರದಿಂದ ಮೊದಲು ಚಿತ್ರರಂಗಕ್ಕೆ ಕಾಲಿಟ್ಟಳು?
ಜೀಬಾ ಭಕ್ತಿಯಾರ್
ಮಂದಾಕಿನಿ
ಐಶ್ವರ್ಯಾ ರೈ
ಕಿಮಿ ಕಾಟ್ಕರ್
7 ಏಪ್‌ಗಳಲ್ಲಿರುವ ಆದರೆ ಮಂಗಗಳಲ್ಲಿ ಇಲ್ಲದಿರುವ ಅಂಗ ಯಾವುದು?
ಶ್ವಾಸಕೋಶ
ಕೂದಲು
ಅಪೆಂಡಿಕ್ಸ್
ಬಾಲ
8 ಮಹಾಭಾರತದಲ್ಲಿ, ಸರ್ಪ ಕಲಿಯಾನನ್ನು ಯಾರು ದಮನ ಮಾಡಿದರು?
ಭೀಮ
ಕೃಷ್ಣ
ಅರ್ಜುನ
ಯುಧಿಷ್ಠಿರ
9 ಹರ್ಷರ ಆಡಳಿತದ ಬಗ್ಗೆ ಬೆಳಕು ಚೆಲ್ಲುವ "ಸಿ-ಯು-ಕಿ" ಬರೆದವರು ಯಾರು?
ಹ್ಯುಯನ್ ತ್ಸಾಂಗ್
ಫಾ ಹೈನ್
ಕುಬ್ಲೈ ಖಾನ್
ಮ್ಯಾಕ್ರೊ ಪೋಲೊ
10 ಕಂಪಾಲಾ ಎನ್ನುವುದು ಯಾವ ಆಫ್ರಿಕನ್ ರಾಷ್ಟ್ರದ ರಾಜಧಾನಿಯಾಗಿದೆ?
ಉಗಾಂಡಾ
ಸುಡಾನ್
ನೈಜೀರಿಯಾ
ದಕ್ಷಿಣ ಆಫ್ರಿಕಾ