Welcome Guest | | ನನ್ನ ಪ್ರೊಫೈಲ್ | ಲಾಗಿನ್ ಲಾಗೌಟ್
ಹೋಮ್›› ಉತ್ತರ ತಿಳಿಯಿರಿ
ವಿಜೇತರುಗಳು
ಕ್ಯಾಟಗರಿ ಕ್ವಿಜ್
ಉತ್ತರ ತಿಳಿಯಿರಿ (ದೈನಂದಿನ ರಸಪ್ರಶ್ನೆ /01-Nov-2009)
Print
1 ಮಹಾಭಾರತದಲ್ಲಿ, ಮಹಾಪ್ರಸ್ಥಾನಕ್ಕೆ ಹೋಗುವಾಗ ಪಾಂಡವರ ಬಳಗದಲ್ಲಿ ಮೊದಲು ಪತನವಾದವರು ಯಾರು?
ಸಹದೇವ
ಪಾಂಚಾಲಿ
ಅರ್ಜುನ
ನಕುಲ
2 ಪೂರ್ವ ಮತ್ತು ಪಶ್ಚಿಮ ಲಿಡರ್ ನದಿಯ ಸಂಗಮದಲ್ಲಿರುವ ಪಟ್ಟಣ ಯಾವುದು?
ಪಹಲ್ಗಾಮ್
ಊಟಿ
ಕಸೌಲಿ
ಕಲ್ಕಾ
3 ಆಗ್ರಾದ ಮೋತಿ ಮಸೀದಿಯನ್ನು ನಿರ್ಮಿಸಿದ ಭಾರತೀಯ ಚಕ್ರವರ್ತಿ ಯಾರು?
ಷಹಜಹಾನ್
ಔರಂಗಜೇಬ
ಬಹಾದೂರ್ ಷಾ ಜಫರ್
ಹುಮಾಯೂನ್
4 ಯಾವ ಕ್ರಿಕೆಟ್ ಆಟಗಾರನ ಮಧ್ಯದ ಹೆಸರು ಬಾಲಚಂದ್ರ ಆಗಿದೆ?
ಸಚಿನ್ ತೆಂಡೂಲ್ಕರ್
ದಿಲೀಪ್ ವೆಂಗ್‌ಸರ್ಕರ್
ಅಜಿತ್ ಅಗರ್ಕರ್
ಅಜಿತ್ ವಾಡೇಕರ್
5 ಬಾಬಾಬುಡನ್ ಶ್ರೇಣಿ ಭಾರತದಲ್ಲಿ ಎಲ್ಲಿದೆ?
ಅಸ್ಸಾಂ
ಕರ್ನಾಟಕ
ಆಂಧ್ರ ಪ್ರದೇಶ
ಪಶ್ಚಿಮ ಬಂಗಾಳ