Welcome Guest |
| ನನ್ನ ಪ್ರೊಫೈಲ್
|
ಲಾಗಿನ್
ಲಾಗೌಟ್
ಹೋಮ್
››
ಉತ್ತರ ತಿಳಿಯಿರಿ
ವಿಜೇತರುಗಳು
ಕ್ಯಾಟಗರಿ ಕ್ವಿಜ್
ಇನ್ನಷ್ಟು
ಎಲ್ಲ ವಿಜೇತರು
|
ದೈನಂದಿನ ರಸಪ್ರಶ್ನೆಗೆ ಸ್ಪರ್ಧಿಸಿ
|
ಸಾಪ್ತಾಹಿಕ ರಸಪ್ರಶ್ನೆಯಲ್ಲಿ ಸ್ಪರ್ಧಿಸಿ
|
ಕ್ಯಾಟಗರಿ ಕ್ವಿಜ್
ಉತ್ತರ ತಿಳಿಯಿರಿ
(ದೈನಂದಿನ ರಸಪ್ರಶ್ನೆ /03-Nov-2009)
1
ಶಾರುಖ್ ಖಾನ್‌ನ ದೇವದಾಸ ಚಿತ್ರದಲ್ಲಿ ಚಂದ್ರಮುಖಿಯ ಪಾತ್ರ ಮಾಡಿದವರು ಯಾರು?
ಐಶ್ವರ್ಯ ರೈ
ಸೊನಾಲಿ ಬೇಂದ್ರೆ
ಶ್ರೀದೇವಿ
ಮಾಧುರಿ ದೀಕ್ಷಿತ್
2
ಎರಡನೆಯ ಅವಧಿಗೆ ವಿಶ್ವ ವ್ಯಾಪಾರ ಸಂಸ್ಥೆಯ ಮಹಾನಿರ್ದೇಶಕರಾಗಿ ಯಾರು ಮರು ಆಯ್ಕೆಯಾದರು?
ಸುಪಚಾಯಿ ಪಾನಿಚ್ಪಕಡಿ
ರೆನಟೋ ರೂಗ್ಗಿಯೆರೋ
ಪ್ಯಾಸ್ಕಲ್ ಲಾಮಿ
ಮೈಕ್ ಮೂರೆ
3
ಭಾರತದ ಯಾವ ಪ್ರದೇಶವನ್ನು ಈಗ 'ಇಕೊಲಾಜಿಕಲ್ ಹಾಟ್ ಸ್ಪಾಟ್' ಎಂದು ಕರೆಯುತ್ತಾರೆ?
ಪಶ್ಚಿಮ ಹಿಮಾಲಯ
ಪೂರ್ವ ಹಿಮಾಲಯ
ಪೂರ್ವ ಘಟ್ಟ
ಪಶ್ಚಿಮ ಘಟ್ಟ
4
ಪ್ರಸಿದ್ಧ ಪುಸ್ತಕ 'ದ ಆರ್ಗ್ಯುಮೆಂಟೇಟಿವ್ ಇಂಡಿಯನ್' ಅನ್ನು ಬರೆದ ಲೇಖಕ ಯಾರು?
ಖುಶ್ವಂತ್ ಸಿಂಗ್
ರೋಬಿನ್ ಶರ್ಮ
ಪವನ್ ಕೆ. ವರ್ಮ
ಅಮಾರ್ತ್ಯಾ ಸೆನ್
5
ರಕ್ಷಾ ಬಂಧನದ ರಾತ್ರಿಯನ್ನು ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಏನೆಂದು ಕರೆಯುತ್ತಾರೆ?
ಯುಗಾದಿ
ನಾರಿಯಲ್ ಪೂರ್ಣಿಮಾ
ಪೋಲಾ
ಗುಡಿ ಪಡ್ವ
General Knowledge Quiz 4
|
Cricket Quiz 3
|
Entertainment Quiz 1
|
Entertainment Quiz 6
|
History Quiz 2
Quiz in English
|
Quiz in Hindi
|
Quiz in Tamil
|
Quiz in Gujarati
|
Quiz in Punjabi
|
Quiz in Bengali
|
Quiz in Kannada
Quiz in Telugu
|
Quiz in Marathi
|
Quiz in Malayalam