Welcome Guest | | ನನ್ನ ಪ್ರೊಫೈಲ್ | ಲಾಗಿನ್ ಲಾಗೌಟ್
ಹೋಮ್›› ಉತ್ತರ ತಿಳಿಯಿರಿ
ವಿಜೇತರುಗಳು
ಕ್ಯಾಟಗರಿ ಕ್ವಿಜ್
ಉತ್ತರ ತಿಳಿಯಿರಿ (ದೈನಂದಿನ ರಸಪ್ರಶ್ನೆ /05-Nov-2009)
Print
1 ರಾಮ್ ಮನೋಹರ್ ಲೋಹಿಯಾರಲ್ಲದೆ, ಕಾಂಗ್ರೆಸ್ ಪತ್ರಿಕೆ 'ಇನ್ಕಿಲಾಬ್' ನ ಇನ್ನೊಬ್ಬ ಸಂಪಾದಕ ಯಾರು?
ವಿಜಯಲಕ್ಷ್ಮಿ ಪಂಡಿತ್
ಅರುಣಾ ಅಸಫ್ ಅಲಿ
ಆನಿ ಬೆಸೆಂಟ್
ಸರೋಜಿನಿ ನಾಯ್ಡು
2 ಭಾರತದಲ್ಲಿ ಶ್ರೀಕೃಷ್ಣ ವಸ್ತುಸಂಗ್ರಹಾಲಯ ಎಲ್ಲಿದೆ?
ಗುಜರಾತ್
ತಮಿಳುನಾಡು
ಹರ್ಯಾಣ
ಪಶ್ಚಿಮ ಬಂಗಾಳ
3 ಸ್ಪಿರಿಟ್ ಆಫ್ ಸೇಂಟ್ ಲೂಯಿಸ್" ಏನಾಗಿದೆ?
ಸಮುದ್ರನೌಕೆ
ವಿಮಾನ
ಕಾರು
ಮೊದಲ ಎಲೆಕ್ಟ್ರಿಕ್ ರೈಲು
4 ಮಹಾಭಾರತದಲ್ಲಿ, ಯಾರು ಹಿಡಿಂಬೆಯ ಮಗನಾಗಿದ್ದನು?
ಘಟೋತ್ಕಚ
ಸುಬಾಹು
ಕೀಚಕ
ಬಾಕಾ
5 ಕೃಷ್ಣಗಿರಿ ಉಪವನವು ಯಾವ ರಾಷ್ಟ್ರೀಯ ಉದ್ಯಾನದೊಳಗೆ ಇದೆ?
ಕನ್ಹಾ ರಾಷ್ಟ್ರೀಯ ಉದ್ಯಾನ
ಪೆರಿಯಾರ್ ವನ್ಯಜೀವಿ ಅಭಯಾರಣ್ಯ
ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನ
ಕೇವಲದೇವ್ ರಾಷ್ಟ್ರೀಯ ಉದ್ಯಾನ