Welcome Guest | | ನನ್ನ ಪ್ರೊಫೈಲ್ | ಲಾಗಿನ್ ಲಾಗೌಟ್
ಹೋಮ್›› ಉತ್ತರ ತಿಳಿಯಿರಿ
ವಿಜೇತರುಗಳು
ಕ್ಯಾಟಗರಿ ಕ್ವಿಜ್
ಉತ್ತರ ತಿಳಿಯಿರಿ (ದೈನಂದಿನ ರಸಪ್ರಶ್ನೆ /06-Nov-2009)
Print
1 ಭಾರತದ ಸಂವಿಧಾನದ ಪ್ರಕಾರ, 16ನೇ ವಿಧಿಯ ವಿಶೇಷವೇನು?
ಅಲ್ಪಸಂಖ್ಯಾತರ ಹಿತ ರಕ್ಷಣೆ
ಧಾರ್ಮಿಕ ವ್ಯವಹಾರಗಳ ನಿರ್ವಹಣೆಯ ಸ್ವಾತಂತ್ರ್ಯ
ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ
ಸಾರ್ವಜನಿಕ ಉದ್ಯೋಗದ ವಿಷಯಗಳಲ್ಲಿ ಸಮಾನತೆ
2 ಈ ಕೆಳಗಿನವುಗಳಲ್ಲಿ ಯಾವುದು ಅಂತರಿಕ್ಷ ಉಪಗ್ರಹವಲ್ಲ?
SLV-3
RS-D1
IRS-1D
ಇನ್ಸಾಟ್-2D
3 ಮಹಾಭಾರತದಲ್ಲಿ, ಪಾಂಚಾಲಿಗೆ ಯಾರು ಅಕ್ಷಯಪಾತ್ರೆಯನ್ನು ನೀಡಿದರು?
ಸೂರ್ಯ
ಇಂದ್ರ
ಚಂದ್ರ
ವರುಣ
4 ತನ್ನದೇ ಭಾಷೆಯಲ್ಲಿ ಯಾವ ದೇಶವನ್ನು ಸೌಮಿ ಎಂದು ಕರೆಯಲಾಗುತ್ತದೆ?
ನಾರ್ವೆ
ಡೆನ್ಮಾರ್ಕ್
ಫಿನ್‌ಲ್ಯಾಂಡ್
ಈಜಿಪ್ಟ್
5 ಭಾರತದ ಯಾವ ನಗರದಲ್ಲಿ ವಾರ್ಷಿಕ ತಾನ್‌ಸೇನ್ ಜಾತ್ರೆ ನಡೆಯುತ್ತದೆ?
ಅಹಮದಾಬಾದ್
ಮುಂಬೈ
ಗ್ವಾಲಿಯರ್
ಅಲ್ಲಾಹಾಬಾದ್